• Photogallery
  • SSLC ನಂತರ ಆಯ್ಕೆ ಮಾಡಬಹುದಾದ ಕೋರ್ಸ್‌
  • ನೌಕಾಪಡೆ ಅಗ್ನಿವೀರರ ಹುದ್ದೆ
  • 2500 BMTC ಕಂಡಕ್ಟರ್ ಅರ್ಜಿ ಲಿಂಕ್‌
  • SSLC ಪಾಸಾಗಲು ಎಷ್ಟು ಅಂಕ ಗಳಿಸಬೇಕು?
  • kannada News
  • general knowledge
  • knowledge bank
  • World Environment Day 2023 History Theme And Significance In Kannada

ವಿಶ್ವ ಪರಿಸರ ದಿನ..ಈ ದಿನದ ಇತಿಹಾಸ, ಆಚರಣೆ ಏಕೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ

ಪ್ರತಿವರ್ಷ ಜೂನ್‌ 5 ರಂದು ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಬೇರೆ ಬೇರೆ ಥೀಮ್‌ನೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ..

world environment day 2023 history theme and significance in kannada

ವಿಶ್ವ ಪರಿಸರ ದಿನದ ಇತಿಹಾಸ

ವಿಶ್ವ ಪರಿಸರ ದಿನದ ಇತಿಹಾಸ

ವಿಶ್ವ ಪರಿಸರ ದಿನವನ್ನು 1974 ರಲ್ಲಿ ವಿಶ್ವಸಂಸ್ಥೆಯ ಅನುಮೋದನೆಯೊಂದಿಗೆ ಆರಂಭಿಸಲಾಯಿತು. ಈ ಕುರಿತು 1972 ರಲ್ಲಿಯೇ ಚರ್ಚೆಗಳು ಆರಂಭವಾಗಿತ್ತು. ಆದರೆ ಎರಡು ವರ್ಷಗಳ ಕಾಲ ಈ ಚರ್ಚೆ ನಡೆಸಿ, 1974 ಜೂನ್ 5 ರಂದು ಮೊದಲು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಒಂದು ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತದೆ.

ವಿಶ್ವ ಪರಿಸರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ವಿಶ್ವ ಪರಿಸರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂನ್‌ 5 ರಂದು ಆಚರಿಸಲಾಗುತ್ತದೆ. ಜೂನ್‌ ತಿಂಗಳ 5ನೇ ತಾರೀಖಿನಿಂದ ಜೂನ್‌ 16ರ ವರೆಗೆ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ದಿನಗಳಲ್ಲಿ ಎಲ್ಲಡೆ ಮರಗಳನ್ನು ನೆಡಲಾಗುತ್ತದೆ. ಮತ್ತು ಪರಿಸರಕ್ಕೆ ಸಂಬಂಧಿಸಿದ ಅನೇಕ ಜಾಗೃತಿ ಕೆಲಸಗಳನ್ನು ಮಾಡಲಾಗುತ್ತದೆ.

ನಮಗೆ ಆಹಾರ ಬೇಕು, ತಂಬಾಕಲ್ಲ..ವಿಶ್ವ ತಂಬಾಕು ವಿರೋಧಿ ದಿನದ ಇತಿಹಾಸ, ಥೀಮ್, ಆಚರಣೆಯ ಉದ್ದೇಶ ಹೀಗಿದೆ

ವಿಶ್ವ ಪರಿಸರ ದಿನ ಆಚರಣೆ ಏಕೆ ?

ವಿಶ್ವ ಪರಿಸರ ದಿನ ಆಚರಣೆ ಏಕೆ ?

ಪ್ರತಿಯೊಬ್ಬರಲ್ಲು ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್‌ 5ರಂದು ವಿಶ್ವಪರಿಸರ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಬೇರೆ ಬೇರೆ ಧ್ಯೇಯವಾಕ್ಯದೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರವನ್ನು ಹಾಳು ಮಾಡುವುದನ್ನ ತಡೆಯುವುದಾಗಿದೆ.

​ಪರಿಸರ ದಿನದ ಉದ್ದೇಶಗಳು

​ಪರಿಸರ ದಿನದ ಉದ್ದೇಶಗಳು

  • ಪರಿಸರಕ್ಕೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುವುದು.
  • ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.
  • ಗಿಡ, ಮರಗಳನ್ನು ಬೆಳೆಸುವಂತೆ ಜನರನ್ನು ಪ್ರೇರೆಪಿಸುವುದು.
  • ಪರಿಸರವನ್ನು ನಾಶ ಮಾಡದಂತ ಜಾಗೃತಿ ಮೂಡಿಸುವುದು.
  • ಪರಿಸರ ಪ್ರತಿಯೊಂದು ಜೀವಿಗೆ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಅರಿವು ಮೂಡಿಸುವುದು.

ವಿಶ್ವ ಪರಿಸರ ದಿನದ 2023ರ ಥೀಮ್

ವಿಶ್ವ ಪರಿಸರ ದಿನದ 2023ರ ಥೀಮ್

ಪ್ರತಿ ವರ್ಷ ಬೇರೆ ಬೇರೆ ಧ್ಯೇಯವಾಕ್ಯದೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ಧ್ಯೇಯವಾಕ್ಯದ ಉದ್ದೇಶ ಪರಿಸರದ ಬಗ್ಗೆ ಪ್ರತಿ ಎಲ್ಲರಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರವನ್ನು ಹಾಳು ಮಾಡುವುದನ್ನ ತಡೆಯುವುದಾಗಿದೆ. 2023ರ ಥೀಮ್ 'ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವುದು' ಆಗಿದೆ.

ALL PC - Pixabay.com

ಮುರಳಿಧರ. ಯಡಚಿ

ಓದಲೇ ಬೇಕಾದ ಸುದ್ದಿ

Bhagyalakshmi Serial: ಇಂಟರ್‌ವ್ಯೂನಲ್ಲಿ ಕುಸುಮಾ-ಭಾಗ್ಯ ಸಿಕ್ಕಿಬೀಳ್ತಾರಾ? ಇಂಥ ಅತ್ತೆ ಎಲ್ಲಿ ಸಿಗ್ತಾರೆ ಸ್ವಾಮಿ!

ಮುಂದಿನ ಲೇಖನ

ವಿಶ್ವ ಹಾಲು ದಿನ 2023 : ಈ ದಿನದ ಇತಿಹಾಸ, ಮಹತ್ವ, ಥೀಮ್ ಮತ್ತು ಆಚರಣೆ ಏಕೆ? ಇಲ್ಲಿದೆ ಮಾಹಿತಿ

icon ham

Thursday , 9 May 2024

ಕನ್ನಡದ ವಿವರಗಳು

World Environment Day 2023: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ಸರ್ಕಾರದಿಂದ ಚಿತ್ರಕಲಾ-ಪ್ರಬಂಧ ಸ್ಪರ್ಧೆ; ಟಾಪಿಕ್​ ಹೀಗಿದೆ

World environment day 2023: ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಬೆಳಿಗ್ಗೆ 10.30 ರಿಂದ 11.30 ರವರೆಗೆ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ಬೆಳಿಗ್ಗೆ 12.30 ರಿಂದ 01.30 ರವರೆಗೆ ಆಯೋಜಿಸಲಾಗಿದೆ..

ಸಾಂದರ್ಭಿಕ ಚಿತ್ರ (pixabay)

ಬೆಂಗಳೂರು: ಜೂನ್​ 5 ರಂದು ವಿಶ್ವ ಪರಿಸರ ದಿನಾಚರಣೆ (World Environment Day 2023). ಇದರ ಅಂಗವಾಗಿ ಕರ್ನಾಟಕ ಸರ್ಕಾರವು ಶಾಲಾ ಮಕ್ಕಳಿಗಾಗಿ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು, ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಲು ಕೋರಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಶಾಲಾ ಮಕ್ಕಳಿಗಾಗಿ ವಿಶ್ವ ಪರಿಸರ ದಿನಾಚರಣೆ 2023 ರ ಘೋಷಣೆ –“ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರ ಹಾಗೂ ಪರಿಸರಕ್ಕಾಗಿ ಜೀವನಶೈಲಿ” ಕುರಿತು ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಜೂನ್ 2 ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಕಬ್ಬನ್ ಉದ್ಯಾನವನ, ಜವಹರ ಬಾಲಭವನದಲ್ಲಿ ಆಯೋಜಿಸಿದೆ.

ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಬೆಳಿಗ್ಗೆ 10.30 ರಿಂದ 11.30 ರವರೆಗೆ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ಬೆಳಿಗ್ಗೆ 12.30 ರಿಂದ 01.30 ರವರೆಗೆ ಆಯೋಜಿಸಲಾಗಿದೆ.

ಸ್ಪರ್ಧೆಯ ವಿಷಯ

“ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರ ಹಾಗೂ ಪರಿಸರಕ್ಕಾಗಿ ಜೀವನಶೈಲಿ” (Solution to Plastic Pollution & Life-Lifestyle for Environment) - ಇದು ಸ್ಪರ್ಧೆಯ ವಿಷಯವಾಗಿದೆ.

ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ, ಸ್ಪರ್ಧೆಯಲ್ಲಿ ಭಾಗವಹಿಸಲು ಶಾಲಾ ಮಕ್ಕಳು ತಮ್ಮ ಸ್ವಂತ ಖರ್ಚಿನಲ್ಲಿ ಸ್ಪರ್ಧೆಗೆ ಬರತಕ್ಕದ್ದು, ಭಾಗವಹಿಸುವ ಶಾಲಾ ಮಕ್ಕಳಿಗೆ ಚಿತ್ರ ಬಿಡಿಸುವ ಹಾಳೆಗಳು ಮತ್ತು ಪ್ರಬಂಧ ಬರೆಯುವ ಹಾಳೆಗಳನ್ನು ಮಂಡಳಿಯ ವತಿಯಿಂದ ನೀಡಲಾಗುವುದು.

ಮಕ್ಕಳು ಏನೇನು ತರಬೇಕು?

ಚಿತ್ರಕಲೆಗೆ ಬಳಸುವ ಪೆನ್ಸಿಲ್, ಬಣ್ಣಗಳು (ಪೇಂಟಿಂಗ್ ಸಾಮಗ್ರಿಗಳು) ಇತ್ಯಾದಿ ಸಾಮಗ್ರಿಗಳು ಭಾಗವಹಿಸುವ ಮಕ್ಕಳೇ ತರಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಶಾಲಾ ಮಕ್ಕಳು, ಸ್ಪರ್ಧೆಯ ಅರ್ಧಗಂಟೆ ಮುಂಚಿತವಾಗಿ ಬಾಲಭವನ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ಹಾಜರಾಗಿರಬೇಕು. ಸ್ಪರ್ಧೆಗಳ ನಂತರ ಚಿತ್ರಕಲೆ ಮಾಡಿರುವ ಹಾಳೆಗಳು ಮತ್ತು ಪ್ರಬಂಧ ಬರೆದಿರುವ ಹಾಳೆಗಳು ಮಂಡಳಿಗೆ ನೀಡಬೇಕು. ಬಹುಮಾನ ವಿಜೇತರನ್ನು ತೀರ್ಪುಗಾರರು ಆಯ್ಕೆ ಮಾಡಲಿದ್ದು, ಅದೇ ಕೊನೆಯ ತೀರ್ಮಾನವಾಗಿರುತ್ತದೆ.

ಬಹುಮಾನ ವಿತರಣೆ ಯಾವಾಗ?

ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ಪ್ರತಿ ವಿಭಾಗದ ವಿಜೇತರಿಗೆ ಜೂನ್ 5 ರಂದು ಬೆಳಿಗ್ಗೆ 11 ಗಂಟೆಗೆ ಜ್ಞಾನ ಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು, ಬೆಂಗಳೂರು ಇಲ್ಲಿ ನಡೆಯಲಿರುವ ವಿಶ್ವ ಪರಿಸರ ದಿನಾಚಾರಣೆ 2023 ರಂದು ಗಣ್ಯರಿಂದ ವಿತರಣೆ ಮಾಡಲಾಗುವುದು. ಲಘು ಉಪಹಾರವನ್ನು ಸ್ಪರ್ಧೆಯಲ್ಲಿ ಭಾಗವಹಿಸುವ ಶಾಲಾ ಮಕ್ಕಳಿಗೆ ಸ್ಪರ್ಧೆಯ ನಂತರ ನೀಡಲಾಗುವುದು.

ನೋಂದಣಿಗಾಗಿ ಮಂಡಳಿಯ ಪ್ರಾದೇಶಿಕ ಕಛೇರಿ ಬೆಂಗಳೂರು ನಗರ ದಕ್ಷಿಣ, 1 ನೇ ಮಹಡಿ, ನಿಸರ್ಗ ಭವನ, 7 ನೇ ‘ಡಿ’ ಕ್ರಾಸ್, ಶಿವನಗರ, ಬೆಂಗಳೂರು - 560010 ಅಥವಾ ಇ-ಮೇಲ್ [email protected] ಸಂಪರ್ಕಿಸಲು ಅಧಿಕೃತ ಪ್ರಕಟಣೆ ತಿಳಿಸಿದೆ.

IPL_Entry_Point

Asianet Suvarna News

  • Kannada News

world environment day essay in kannada

ವಿಶ್ವ ಪರಿಸರ ದಿನ: ನೀರುಳಿಸುವ 10 ಉಪಾಯಗಳು

ಮನೆಯ ತ್ಯಾಜ್ಯ ನೀರನ್ನು ಮರು ಬಳಕೆ ಮಾಡಿ ಸಾರ್ವಜನಿಕ ಪಾರ್ಕ್‌ಗೆ  ಆ ನೀರನ್ನು ಬಳಸಬಹುದು| ಕೆರೆಗೆ ಗಟಾರಗಳ ಮೂಲಕ ತ್ಯಾಜ್ಯದ ನೀರನ್ನು ಬಿಡುವ ಬದಲು, ಮನೆಯ ತಾರಸಿಯ ಮಳೆ ನೀರನ್ನು ಕೆರೆಗೆ ಹೋಗುವಂತೆ ಮಾಡಿ ಸಂಗ್ರಹಿಸಿಡಬಹುದು|  

10 Tricks Save Water on World Environment Day

ಶಿವಾನಂದ ಕಳವೆ, ಜಲ ತಜ್ಞ

ಮುಂಗಾರು ಜಡಿಮಳೆ ಶುರುವಾಗುತ್ತಿದೆ. ಪ್ರತೀ ಸಲ ಮಳೆಯಾದಾಗಲೂ ಎಣಿಕೆಗೆ ಸಿಗದಷ್ಟುನೀರು ಪೋಲಾಗುವುದು, ಬೇಸಿಗೆಯಲ್ಲಿ ನೀರಿಗಾಗಿ ತಹತಹಿಸುವುದು ಸರ್ವೇ ಸಾಮಾನ್ಯ. ಈ ಬಾರಿಯಾದರೂ ಮಳೆ ಬರುವಾಗಲೇ ನೀರು ಉಳಿಸುವ ಪ್ರಯತ್ನ ಮಾಡೋಣ.

1 ಎಕರೆಯಲ್ಲಿ 20 ಲಕ್ಷ ಲೀಟರ್‌

1. ಮಳೆಯನ್ನು, ಭೂಮಿಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳೋದು. 1 ಎಕರೆಯಷ್ಟುಭಾಗದಲ್ಲಿ 15ರಿಂದ 20 ಲಕ್ಷ ಲೀಟರ್‌ ಮಳೆನೀರು ಸಂಗ್ರಹವಾಗುತ್ತದೆ. ಈ ನೀರನ್ನು ಉಳಿಸುವ ಬಗ್ಗೆ ನಾವು ಚಿಂತಿಸಬೇಕು.

ಕಾಡು ಬೆಳೆಸುವುದು

2. ಬಿದ್ದ ಮಳೆಯ ಶೇ.12ರಷ್ಟನ್ನು ಭೂಮಿಗೆ ಸೇರಿಸುವುದು ಕಾಡು. ಈಗ ಕಾಡು ಬೆಳೆಸಲೇಬೇಕಾದ ಅನಿವಾರ್ಯತೆ ಇದೆ.

ಪರಿಸರಸ್ನೇಹಿ ಊಟಕ್ಕೆ 10 ಉಪಾಯಗಳು!

ಅಲ್ಲಲ್ಲಿ ಹೊಂಡ ಮಾಡಿ

3. ಕಣಿವೆಯಲ್ಲಿ ನೀರು ಹರಿದುಹೋಗಲು ಬಿಡದೇ ಅಲ್ಲಲ್ಲಿ ಹೊಂಡ ಮಾಡಿಟ್ಟರೆ ಅದೊಂಥರ ನೀರಿನ ಟ್ಯಾಂಕ್‌ನಂತಾಗುತ್ತದೆ. ಬಿದ್ದ ಹನಿಯನ್ನು ಬಿದ್ದಲ್ಲೇ ಉಳಿಸುವ ಪ್ರಯತ್ನವಾಗಬೇಕು.

ಕೆರೆಗಳನ್ನು ಉಳಿಸೋದು

4. ಕೆರೆಗಳಿದ್ದರೆ ಪ್ರವಾಹದ ಭೀತಿ ಕಡಿಮೆಯಾಗುತ್ತದೆ. ಮೊದಲಿನ ಕೆರೆಗಳನ್ನು ಉಳಿಸಿಕೊಳ್ಳುತ್ತಿದ್ದರೆ ಈ ಬಾರಿಯ ಗಂಗಾವಳಿ ಪ್ರವಾಹದ ಅಪಾಯ ಇರುತ್ತಿರಲಿಲ್ಲ. ಅರ್ಧರಾತ್ರಿಯಲ್ಲಿ ಮಳೆ ಬಂದರೂ ಆ ನೀರನ್ನು ಕೆರೆ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಕೆರೆಗಳನ್ನು ಉಳಿಸೋಣ.

ಹೊಲದ ಬದು, ಮರದ ರಕ್ಷಣೆ

5. ಹೊಲದ ಬದು ಮತ್ತು ಸಸ್ಯಗಳನ್ನು ಕಾಯಬೇಕು. ಹೊಲಗಳ ಬದು ಹೊಲದ ನೀರನ್ನು ತಡೆಯುತ್ತದೆ. ಬದುವಿನಲ್ಲಿರುವ ಮರ ಮಳೆ ನೀರನ್ನು ಇಂಗಿಸುತ್ತದೆ. ಬಯಲುಸೀಮೆಯ ಕಪ್ಪು ನೆಲದಲ್ಲಿ ಎರೆಹುಳುಗಳು ಸಮೃದ್ಧವಾಗಿದ್ದರೆ ವರ್ಷಕ್ಕೆ 300 ರಿಂದ 600 ಮಿಮೀನಷ್ಟುಮಳೆ ಬಿದ್ದರೂ ಸಾಕಾಗುತ್ತದೆ. ಕೃಷಿ ಹೊಂಡಗಳೂ ಸಹಕಾರಿ.

ಶ್ರುತಿ ನಾಯ್ಡು ವಿಚಾರಗಳು: ಮಕ್ಕಳಿಗೆ ವಿದೇಶದ ಬದಲು ಕಾಡು ತೋರಿಸೋಣ!

ರಸ್ತೆಯಿಂದ ಕೆರೆ ನಿರ್ಮಾಣ

6. ಕೋಟ್ಯಂತರ ರುಪಾಯಿ ಖರ್ಚು ಮಾಡಿ ರಸ್ತೆ ನಿರ್ಮಾಣ ಮಾಡುತ್ತೇವೆ. ಆ ವೇಳೆಗೆ ಬಹಳಷ್ಟುಮಣ್ಣು ಬೇಕಾಗುತ್ತದೆ. ಸುರಕ್ಷಿತ ಜಾಗದಲ್ಲಿ ಕೆರೆಯ ರೂಪದಲ್ಲಿ ಆ ಮಣ್ಣು ತೆಗೆಯಬಹುದು. ರಸ್ತೆಯ ಪಕ್ಕದ ಕಾಲುವೆ ನೀರನ್ನು ಹಾಗೆ ನಿರ್ಮಾಣವಾದ ಕೆರೆಗೆ ಸೇರಿಸಬಹುದು.

ತೋಟಕ್ಕೆ ತ್ಯಾಜ್ಯ ನೀರು

7. ಮನೆಯಲ್ಲಿ ಬಳಸುವ ನೀರನ್ನು ಗಟಾರಕ್ಕೆ ಸುರಿಯುವ ಬದಲು ತ್ಯಾಜ್ಯ ನೀರಿನ ಮರುಬಳಕೆ ಮಾಡಬಹುದು. ಕೈತೋಟಕ್ಕೆ, ತರಕಾರಿ ಬೆಳೆಯಲು, ಟಾಯ್ಲೆಟ್‌ನಲ್ಲಿ ಬಳಕೆಗೆ ಈ ತ್ಯಾಜ್ಯದ ನೀರನ್ನು ಬಳಸಬಹುದು.

ತಾರಸಿ ನೀರು ಕೆರೆಗೆ

8. ಕೆರೆಗೆ ಗಟಾರಗಳ ಮೂಲಕ ತ್ಯಾಜ್ಯದ ನೀರನ್ನು ಬಿಡುವ ಬದಲು, ಮನೆಯ ತಾರಸಿಯ ಮಳೆ ನೀರನ್ನು ಕೆರೆಗೆ ಹೋಗುವಂತೆ ಮಾಡಿ ಸಂಗ್ರಹಿಸಿಡಬಹುದು.

ಮನೆಬಳಕೆ ನೀರು ಪಾರ್ಕ್‌ಗೆ 

9. .ಮನೆಯ ತ್ಯಾಜ್ಯ ನೀರನ್ನು ಮರು ಬಳಕೆ ಮಾಡಿ ಸಾರ್ವಜನಿಕ ಪಾರ್ಕ್‌ಗೆ  ಆ ನೀರನ್ನು ಬಳಸಬಹುದು

ಕೃಷ್ಣಭೈರೇಗೌಡರ ಯೋಜನೆಗಳು

10. ಕೃಷ್ಣಭೈರೇಗೌಡ ಅವರು ಕೃಷಿ ಸಚಿವರಾಗಿದ್ದಾಗ ಅನೇಕ ಪರಿಸರಕ್ಕೆ ಪೂರಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಬಹಳ ಪರಿಣಾಮಕಾರಿದ ಆ ಯೋಜನೆಗಳನ್ನು ವಿಸ್ತರಿಸಿದರೂ ಬಹಳಷ್ಟುನೀರಿನ ಉಳಿತಾಯ ಮಾಡಬಹುದು.  

  • World Environment Day
  • ವಿಶ್ವ ಪರಿಸರ ದಿನ

world environment day essay in kannada

RELATED STORIES

15 tonnes of fake masala made with wood dust chemicals and rotten rice seized skr

ನೀವು ಬಳಸೋ ಮಸಾಲೆಯಲ್ಲಿ ಆ್ಯಸಿಡ್ ಇರಬಹುದು! ರಾಸಾಯನಿಕ ಬಳಸಿ ತಯಾರಿಸ್ತಿದ್ದ 15 ಟನ್ ನಕಲಿ ಮಸಾಲೆ ಪದಾರ್ಥ ವಶ

Know What Is The Right Time And Way To Have Calcium Supplements roo

ರಾತ್ರಿ ಹಾಲಿನ‌ ಜೊತೆ‌ ಕ್ಯಾಲ್ಸಿಯಂ ಪೂರಕ ಬೇಡವೇ ಬೇಡ‌

Cockroaches in icecream storage, fungal infected carrots found in popular eateries of Telangana Vin

ಐಸ್‌ಕ್ರೀಂ ಬಾಕ್ಸ್‌ನಲ್ಲಿ ಜಿರಳೆ, ಫಂಗಸ್ ಬಂದ ಕ್ಯಾರೆಟ್‌; ಹೊಟೇಲ್‌ ರೈಡ್ ಮಾಡಿದ ಆರೋಗ್ಯ ಅಧಿಕಾರಿಗಳೇ ಬೆಚ್ಚಿಬಿದ್ರು!

Baby Goes Into Coma After His Grandmother Mixes Wine In Milk Powder Vin

ಹಾಲುಗಲ್ಲದ ಹಸುಳೆ ಹಾಲಿನ ಪುಡಿಗೆ ವೈನ್ ಸೇರಿಸಿದ ಅಜ್ಜಿ, ಕೋಮಾಗೆ ಜಾರಿದ ಕಂದಮ್ಮ!

Mumbai Resident Orders 310 Ice Creams In 45 Days From Swiggy As Temperatures Soar Vin

ಬಿಸಿಲಿನ ತಾಪಕ್ಕೆ ಜನರು ಕಂಗಾಲು, ಸ್ವಿಗ್ಗಿಯಲ್ಲಿ ಒಂದೇ ದಿನ 6 ಲಕ್ಷಕ್ಕೂ ಹೆಚ್ಚು ಐಸ್‌ಕ್ರೀಂ ಆರ್ಡರ್‌!

LATEST NEWS

Widows Village Seventy Five Percent Women Husband Dies After Marriage roo

ಮದುವೆಯಾದ ಕೆಲವೇ ದಿನಗಳಲ್ಲಿ ಸಾಯ್ತಾರೆ ಪುರುಷರು... ಈ ವಿಧವೆ ಗ್ರಾಮದ ರಹಸ್ಯವೇನು?

ICC T20 World Cup co host West Indies gets threat from Pak based terror group Says report kvn

ಐಸಿಸಿ ಟಿ20 ವಿಶ್ವಕಪ್ ಮೇಲೆ ಉಗ್ರರ ಕರಿ ನೆರಳು..! ಪಾಕ್ ಮೂಲದ ಭಯೋತ್ಪಾದಕ ಸಂಘಟನೆಯಿಂದ ವಾರ್ನಿಂಗ್

Pakistan journalist Najam Sethi reveals why Arabs prefer Indian workers san

ಭಾರತದ ಉದ್ಯೋಗಿಗಳಷ್ಟು ಕಷ್ಟಪಟ್ಟು ಪಾಕಿಸ್ತಾನಿಯರು ದುಡಿಯೋದಿಲ್ಲ ಎಂದ ಪಾಕ್‌ ಪತ್ರಕರ್ತ!

Anand Mahindra Assures To Help 10-Year-Old Delhi Boy Who Sells Rolls For A Living skr

ರೋಲ್ಸ್ ಮಾರಿ ಬದುಕುವ 10 ವರ್ಷದ ಹುಡುಗನಿಗೆ ಸಹಾಯ ಹಸ್ತ ಚಾಚಿದ ಆನಂದ್ ಮಹೀಂದ್ರಾ

Former porn star sunny leone shared new photos and turns up the heat in red gown sat

ಸಹೋದರ ನಗ್ನ ಫೋಟೋ ಮಾರಾಟ ವಿಚಾರ ಹೇಳಿದರೂ ಕುಗ್ಗದೆ, ರೆಡ್‌ಗೌನ್‌ನಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್

Recent Videos

Shivanand Patil statement becomes viral nbn

ನನಗೆ ತಾಯಿ ಆಶೀರ್ವಾದ ಜೊತೆ ಇದೆ, ತಂದೆ ಆಶೀರ್ವಾದ ಸ್ವಲ್ಪ ಕಡಿಮೆ: ವೈರಲ್‌ ಆದ ಶಿವಾನಂದ ಪಾಟೀಲ್ ಹೇಳಿಕೆ

Impact of Prajwal Revanna obscene video case on Devegowda family nbn

ಮೊಮ್ಮಗನ ಪ್ರಕರಣದಿಂದ ಜರ್ಜರಿತರಾದ ದೇವೇಗೌಡರು! ದೊಡ್ಡಗೌಡರ ಫ್ಯಾಮಿಲಿ ಮೇಲೆ ಅಶ್ಲೀಲ ವ್ಯೂಹದ ಇಂಪ್ಯಾಕ್ಟ್ ಏನು?

Search by SIt Team in HD Revanna basavanagudi house nbn

Revanna Arrest Case: ಹೊಳೆನರಸೀಪುರ ಬಳಿಕ ಬೆಂಗಳೂರಲ್ಲೂ ಸ್ಥಳ ಮಹಜರು: ರೇವಣ್ಣ ಬೆಡ್ ರೂಮ್‌ನಲ್ಲಿ ಅಧಿಕಾರಿಗಳಿಂದ ಪರಿಶೀಲನೆ

Health emergency in Karnataka from tonight nbn

ರಾಜ್ಯದಲ್ಲಿ ಇಂದು ರಾತ್ರಿಯಿಂದ ಹೆಲ್ತ್ ಎಮರ್ಜೆನ್ಸಿ: 8 ಗಂಟೆ ನಂತರ ಪೋರ್ಟ್ 108 ಅಂಬ್ಯೂಲೆನ್ಸ್ ಸೇವೆ ಇಲ್ಲ!

Pride India Award to cable entrepreneur Shivaprasad nbn

ಪ್ರೈಡ್ ಇಂಡಿಯಾ ಅವಾರ್ಡ್: ಹೆಸರಾಂತ ಕೇಬಲ್‌ ಉದ್ಯಮಿ ಶಿವಪ್ರಸಾದ್‌ಗೆ ಪ್ರಶಸ್ತಿ

world environment day essay in kannada

World Environment Day Essay for Students and Children

500+ words essay on world environment day.

World environment day Essay – Our environment is one of the most important aspects to survive on this planet. Moreover, it is the only thing that can make life sustainable. Without it, we cannot survive even a single day. For instance, our skin will burn, the lungs will get ruptured, our blood pressure would rise.

World Environment Day Essay

Furthermore, we will not have food and water to survive. And this will also be possible because of the imbalance of heat and atmospheric pressur e. Thus it is important that we should take care of the environment. Also, abandon all the exploitation that we are causing it.

World Environment Day

World Environment on 5th June every year. People from more than 100 countries celebrate this day. Furthermore, the world environment day is run by the United Nations Environment Programme(UNEP). Since the year 1973. Above all the main purpose of celebrating this day was to spread awareness. The awareness was about the conservation of our environment.

Moreover to also take various preventive measures to avert the effects of Global warming. Since we all know that Global warming is the root cause of the ruin of our environment. Therefore it is our duty to protect our environment. And stop all the exploitation that is destroying it. Because in the end, it is our basic need for our survival and our generations ahead.

What do we do on World Environment Day?

On the world environment day, we all take a day off from our work. And join various campaigns to spread awareness about environment protection. Moreover, we all plant small saplings in a barren land so that it may grow and flourish in the land area after some years. Also, we take part in various processions to make people aware of this day. So that they may also take part in protecting our environment.

Furthermore, in schools, the teachers teach the students the methods to plant a tree. The school provides buses to take the students to the jungles. There they come to know about the different types of plants. And the types of vegetation in which they survive. Also, the students have to bring a sapling from their homes and plant them inside the ground. This helps them in getting practical knowledge. Further, it also creates an emotional attachment to the environment.

Get the huge list of more than 500 Essay Topics and Ideas

World Environment Day 2019

The theme for world environment day 2019 is ‘ Air Pollution’ . Furthermore this year China was the host country for this day. Air pollution is one of the major causes of Global Warming. Because of which many hazardous Consequences are arising. The problem is reaching a point where people are not able to breathe properly.

Moreover, disease like lung cancer is affecting even the minors. As a result, is a major threat to the people living in urban areas. To reduce the risk of air pollution China is establishing various air purifiers in their ecosystem. With the help of these people are at least getting pollution-free air to breathe.

In addition, it is also taking mandatory measures like population reduction, banning the use of plastic, and planting trees in every community. This can help to avert the ruining of the environment caused in the past years.

Customize your course in 30 seconds

Which class are you in.

tutor

  • Travelling Essay
  • Picnic Essay
  • Our Country Essay
  • My Parents Essay
  • Essay on Favourite Personality
  • Essay on Memorable Day of My Life
  • Essay on Knowledge is Power
  • Essay on Gurpurab
  • Essay on My Favourite Season
  • Essay on Types of Sports

Leave a Reply Cancel reply

Your email address will not be published. Required fields are marked *

Download the App

Google Play

IMAGES

  1. World Environment Day Essay & Speech Ideas for Students

    world environment day essay in kannada

  2. World Environment Day Essay

    world environment day essay in kannada

  3. World Environment Day Essay Competition

    world environment day essay in kannada

  4. Earth Day Essay For Kids: Importance of Earth Day

    world environment day essay in kannada

  5. World environment day essay in telugu

    world environment day essay in kannada

  6. World Environment Day Essay Competition

    world environment day essay in kannada

VIDEO

  1. ಪರಿಸರ ಸಂರಕ್ಷಣೆ ಪ್ರಬಂಧ kannada prabandha essay

  2. ಸ್ವಾತಂತ್ರ್ಯ ದಿನಾಚರಣೆ ಪ್ರಬಂಧ

  3. ವಿಶ್ವ ಪರಿಸರ ದಿನಾಚರಣೆಯ ಭಾಷಣ 2023|World environment day speech in Kannada|Environment day in Kannada

  4. ಮಳೆಗಾಲ

  5. republic Day in Kannada

  6. ಪರಿಸರ ಸಂರಕ್ಷಣೆ ಘೋಷಣೆಗಳು world Environment Day Essay speech in kannada

COMMENTS

  1. Essay On World Environment Day 2022

    World environment day is on 5th june. Here is the essay ideas for students and children. ವಿಶ್ವ ಪರಿಸರ ದಿನವನ್ನು ಜೂ.5ರಂದು ...

  2. World Environment Day: ಎಲ್ಲರಿಗೂ 'ಒಂದೇ ಒಂದು ಭೂಮಿ', ಪರಿಸರ ಉಳಿಸಿ, ಬೆಳೆಸಿ

    ವಿಶ್ವ ಪರಿಸರ ದಿನ (World Environment Day)ವನ್ನು ಪ್ರತಿ ವರ್ಷ ಜೂನ್ 5ರಂದು ...

  3. World Environment Day 2023: ಈ ದಿನದ ಇತಿಹಾಸ, ಮಹತ್ವ ಮತ್ತು ಥೀಮ್‌ ಏನು

    ಪ್ರತಿ ವರ್ಷ ಜೂನ್ 5ರಂದು ನಡೆಯುವ ವಿಶ್ವ ಪರಿಸರ ದಿನವು ನಿರ್ದಿಷ್ಟ ಆತಿಥೇಯ ದೇಶ ಮತ್ತು ಥೀಮ್ ಅನ್ನು ಹೊಂದಿದೆ. 2023ಕ್ಕೆ, ಆತಿಥೇಯವು ಪಶ್ಚಿಮ ಆಫ್ರಿಕಾದ ...

  4. ವಿಶ್ವ ಪರಿಸರ ದಿನ

    ಭಾರತದಲ್ಲಿ ವಿಶ್ವ ಪರಿಸರ ದಿನ. ವಿಶ್ವ ಪರಿಸರ ದಿನವನ್ನು ( ಡಬ್ಲ್ಯೂಇಡಿ ...

  5. ವಿಶ್ವ ಪರಿಸರ ದಿನಾಚರಣೆ ಪ್ರಬಂಧ

    #Vishwaparisaradinacharane #WORLDENVIRONMENTDAYESSAY #ESSAYSPEECHINKANNADAIn this video I explain about World Environment Day in Kannada,why we celebrate Env...

  6. World Environment Day Theme,ವಿಶ್ವ ...

    World Environment Day 2023 History Theme And Significance In Kannada; ... World Brother's Day 2023 : ವಿಶ್ವ ಸಹೋದರರ ದಿನ..ಈ ದಿನದ ಇತಿಹಾಸ, ಆಚರಣೆ ಏಕೆ? ಇಲ್ಲಿದೆ ಮಾಹಿತಿ..

  7. World Environment Day: ಪ್ಲಾಸ್ಟಿಕ್‌ ಮುಕ್ತ ಜಗತ್ತು, ನಮ್ಮೆಲ್ಲರ ಸಂಪತ್ತು

    ಕನ್ನಡ ಸುದ್ದಿ / Nation And-world / World Environment Day History Significance Theme Beat Plastic Pollution Nature Protect June 5 Kannada News Rst World Environment Day: ಪ್ಲಾಸ್ಟಿಕ್‌ ಮುಕ್ತ ಜಗತ್ತು, ನಮ್ಮೆಲ್ಲರ ಸಂಪತ್ತು; ಪರಿಸರ ಉಳಿಸಿ ...

  8. World Environment Day 2021: ಈ ದಿನದ ಥೀಮ್ ...

    World environment day is celebrated on june 5. Here is the theme, history and significance of the day. ವಿಶ್ವ ಪರಿಸರ ದಿನವನ್ನು ...

  9. ವಿಶ್ವ ಪರಿಸರ ದಿನಾಚರಣೆ ಪ್ರಬಂಧ/15Line Essay on World Environment Day In

    #ವಿಶ್ವಪರಿಸರದಿನಾಚರಣೆಪ್ರಬಂಧ #essay #essaywriting #worldenvironmentdayspeech #kannada #ramyaprabhu #essaywritinginkannada ...

  10. World environment day: ಪ್ಲಾಸ್ಟಿಕ್ ಮಾಲಿನ್ಯ ಮೆಟ್ಟಿ ನಿಲ್ಲೋಣ, ವಿಶ್ವ ಪರಿಸರ

    ಕನ್ನಡ ಸುದ್ದಿ / Nation And-world / Day Special World Environment Day 2023 Top 15 Things To Know Beat Plastic Pollution Quotes History In Kannada Pcp

  11. ವಿಶ್ವ ಪರಿಸರ ದಿನಾಚರಣೆ

    #environmentalspeech #environnement #worldenvironmentalday #speechonenvironmentDay@Essayspeechinkannada in this video I explain about World environment Day s...

  12. ಜಾಗೃತಿಗೆ ಮೊದಲು ಪರಿಸರ ಬಗ್ಗೆ ತಿಳಿದುಕೊಳ್ಳಿ

    This article shows Environment importance in every human life. Story first published: Thursday, June 4, 2015, 19:29 [IST] Other articles published on Jun 4, 2015

  13. World Environment Day 2023: ಪರಿಸರದಿಂದಲೇ ಬದುಕುವ ನಾವು ಪರಿಸರಕ್ಕೆ ಏನನ್ನು

    World Environment Day 2023 What can we give to the environment as we live from the environment ಪ್ರಕೃತಿ ನಮ್ಮೆಲ್ಲರ ಬದುಕಿನ ಆಧಾರ. ಮಾನವ ಸಂಕುಲದ ಅನುಪಸ್ಥಿತಿ ಪ್ರಕೃತಿಯ ಮೇಲೆ ಯಾವುದೇ ಪರಿಣಾಮ ...

  14. Speech On World Environment Day 2022

    World environment day is on june 5. Here is the speech ideas for students and children on this day. read on. ವಿಶ್ವ ಪರಿಸರ ದಿನವನ್ನು ...

  15. World Environment Day 2023: ವಿಶ್ವ ...

    World Environment Day 2023: ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ...

  16. ವಿಶ್ವ ಪರಿಸರ ದಿನಾಚರಣೆಯ ಭಾಷಣ

    #parisaradinacharanebhashana #Kannadabhashanain this video I explain about world environment Day speech in Kannada, environment Day speech in Kannada, enviro...

  17. World Environment Day

    World Environment Day was established in 1972 by the United Nations at the Stockholm Conference on the Human Environment (5-16 June 1972), that had resulted from discussions on the integration of human interactions and the environment. One year later, in 1973 the first WED was held with the theme "Only One Earth". ...

  18. ವಿಶ್ವ ಪರಿಸರ ದಿನ: ನೀರುಳಿಸುವ 10 ಉಪಾಯಗಳು

    10 Tricks Save Water on World Environment Day ಮುಂಗಾರು ಜಡಿಮಳೆ ಶುರುವಾಗುತ್ತಿದೆ. ಪ್ರತೀ ಸಲ ...

  19. World Environment Day Essay for Students

    Get the huge list of more than 500 Essay Topics and Ideas. World Environment Day 2019. The theme for world environment day 2019 is ' Air Pollution'. Furthermore this year China was the host country for this day. Air pollution is one of the major causes of Global Warming. Because of which many hazardous Consequences are arising.

  20. World Environment Day 2024

    5 June is World Environment Day Established by the United Nations General Assembly in 1973, World Environment Day is the largest international event focused on the environment, coordinated by the UN Environment Programme (UNEP). Millions of people from governments, businesses, civil society, and educational institutions participate annually to raise awareness and take action on environmental ...

  21. Insights Ias

    The World Inequality database found that in 2022-23, 22.6% of the national income went to the top 1%, the highest ever since 1922. Wealth inequality is even more stark with the top 1% population having 1% share in wealth.

  22. ವಿಶ್ವ ಪರಿಸರ ದಿನಾಚರಣೆಯ ಭಾಷಣ 2024|Environment day speech in Kannada

    ವಿಶ್ವ ಪರಿಸರ ದಿನಾಚರಣೆಯ ಭಾಷಣ 2024|Environment day speech in Kannada|Environment day in kannada ...

  23. ವಿಶ್ವ ಪರಿಸರ ದಿನಾಚರಣೆ

    #Vishwaparisaradinacharane #WORLDENVIRONMENTDAYESSAY #ESSAYSPEECHINKANNADAIn this video I explain about World Environment Day in Kannada,why we celebrate Env...

  24. World environment day

    World environment day, essay,8th,9th,10th, world environmental day speech in kannada, essay in kannada, world environment day, world environment, world envir...